WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
೧೯ನೆಯ ವೆಬಿನಾರ್ | ಶನಿವಾರ ೩೦ ಜುಲೈ ೨೦೨೨ | ಸಮಯ: ಸಂಜೆ ೬ ಘಂಟೆಗೆ
ಪ್ರಧಾನ ವಿಷಯ: ಇಂದಿನ ಜೈನ ಸಮಾಜ
ಜೈನ ಸಮಾಜದ ಪ್ರಸ್ತುತ ಸ್ಥಿತಿಗತಿಯ ಅವಲೋಕನ ಮಾಡುವ ಒಂದು ಸಂವಾದ. ಕನ್ನಡದಲ್ಲಿ ಸಂವಾದ.
ಸಂವಾದದಲ್ಲಿ ನಮ್ಮೊಂದಿಗೆ
- ಪ್ರೊ. ಎಸ್.ಪಿ. ಅಜಿತ್ ಪ್ರಸಾದ್, ಜೈನ ವಿದ್ವಾಂಸರು, ಮೂಡುಬಿದಿರೆ
- ಡಾ. ಎಸ್.ಪಿ. ಜ್ವಾಲಾ ಪ್ರಸಾದ್, ವೈದ್ಯರು, ಸಿನ್ಚಿನಾಟಿ, ಒಹಾಯೋ ರಾಜ್ಯ, ಅಮೆರಿಕಾ
- ಡಾ. ಅಜಿತ್ ಮುರುಗುಂಡೆ, ಸಹಾಯಕ ನಿರ್ದೇಶಕರು, ಭಾಷಾಂತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಬೆಂಗಳೂರು
- ಶ್ರೀ ಎಂ.ಆರ್. ಸುನೀಲ್ ಕುಮಾರ್, ಅಧ್ಯಕ್ಷರು, ದಿಗಂಬರ ಜೈನ ಸಮಾಜ, ಮೈಸೂರು
- ಶ್ರೀ ಹೆಚ್.ಆರ್.ಪ್ರವೀಣ್, ಕಾರ್ಯದರ್ಶಿ, ಚಿಕ್ಕ ಬಸದಿ, ಹಾಸನ
- ಶ್ರೀ ನಿತಿನ್ ಹೆಚ್.ಪಿ., ಸಂಸ್ಥಾಪಕರು ಹಾಗೂ ಕಾರ್ಯನಿರ್ವಹಣಾ ನಿರ್ದೇಶಕರು, www.jainheritagecentres.com
ಈ ಗೋಷ್ಠಿಯನ್ನು ತಾವು ಯೂಟ್ಯೂಬ್ ಲೈವ್ ನ್ ಮೂಲಕ ವೀಕ್ಷಿಸಬಹುದು – www.youtube.com/c/jainheritagecentres
WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
೧೯ನೆಯ ವೆಬಿನಾರ್ | ಶನಿವಾರ ೩೦ ಜುಲೈ ೨೦೨೨ | ಸಮಯ: ಸಂಜೆ ೬ ಘಂಟೆಗೆ
ಪ್ರಧಾನ ವಿಷಯ: ಇಂದಿನ ಜೈನ ಸಮಾಜ
ಜೈನ ಸಮಾಜದ ಪ್ರಸ್ತುತ ಸ್ಥಿತಿಗತಿಯ ಅವಲೋಕನ ಮಾಡುವ ಒಂದು ಸಂವಾದ. ಕನ್ನಡದಲ್ಲಿ ಸಂವಾದ.
ಸಂವಾದದಲ್ಲಿ ನಮ್ಮೊಂದಿಗೆ
- ಶ್ರೀ ಸಂಜಯ್ ಜೈನ್, ಅಧ್ಯಕ್ಷರು, ವಿಶ್ವ ಜೈನ ಸಂಘಟನೆ, ನವದೆಹಲಿ
- ಶ್ರೀ ರಾಜೇಂದ್ರ ಪ್ರಸಾದ್ ಪಿ ಜೈನ್, ಸಾಮಾಜಿಕ ಕಾರ್ಯಕರ್ತರು, ಚೆನ್ನೈ
- ಡಾ. ಪ್ರಿಯದರ್ಶನಾ ಜೈನ್, ಸಹ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರು, ಜೈನಾಲಜಿ ವಿಭಾಗ, ಮದ್ರಾಸ್ ವಿಶ್ವವಿದ್ಯಾಲಯ, ಚೆನ್ನೈ
- ಶ್ರೀ ಯೋಗೇಶ್ ಜೈನ್, ಅಧ್ಯಕ್ಷರು, ಯಂಗ್ ಜೈನ್ಸ್, ನವದೆಹಲಿ
- ಶ್ರೀ ನಿತಿನ್ ಹೆಚ್.ಪಿ., ಸಂಸ್ಥಾಪಕರು ಹಾಗೂ ಕಾರ್ಯನಿರ್ವಹಣಾ ನಿರ್ದೇಶಕರು, www.jainheritagecentres.com
ಜೈನ ಹೆರಿಟೇಜ್ ಫೆಸ್ಟಿವಲ್ – ೨೦೨೨
ದಿನಾಂಕ ೨೬ ಮೇ ಇಂದ ೩೧ ಜುಲೈ ೨೦೨೨ ರವರೆಗೆ
೧೦ ವಾರಗಳ ಕಾರ್ಯಕ್ರಮ
೯ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಧಾನ ವಿಷಯಗಳು
೨೦ಕ್ಕೂ ಹೆಚ್ಚು ಗೋಷ್ಠಿಗಳು | ೩೫ಕ್ಕೂ ಹೆಚ್ಚು ವಿದ್ವಾಂಸರು
ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ; ವಿದೇಶಗಳಲ್ಲಿ ಜೈನಧರ್ಮ; ಕರ್ನಾಟಕದ ಜೈನ ಶಾಸನಗಳು; ಜೈನ ಆಚರಣೆಗಳು; ಜೈನ ಜನಪದ; ಜೈನ ಪರಂಪರೆ ಸಂರಕ್ಷಣೆ; ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ; ಜೈನಧರ್ಮ ಮತ್ತು ಪ್ರಾಕೃತ; ಇಂದಿನ ಜೈನ ಸಮಾಜ
ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಜೈನ ಪರಂಪರೆಯ ಹಬ್ಬ