WWW.JAINHERITAGECENTRES.COM – ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ಪ್ರಸ್ತುತ ಪಡಿಸುವ ಜೈನ ಪರಂಪರೆ ಮಾಲಿಕೆ
ಎರಡನೇ ವೆಬಿನಾರ್ ಭಾನುವಾರ ೨೭ ಜೂನ್ ೨೦೨೧ | ಸಮಯ: ಸಂಜೆ ೭ ಕ್ಕೆ
ವಿಷಯ: ಪೂರ್ವ ಭಾರತದಲ್ಲಿನ ಜೈನ ವಾಸ್ತುಶಿಲ್ಪ (ಹಿಂದಿಯಲ್ಲಿ ಉಪನ್ಯಾಸ)
ಉಪನ್ಯಾಸಕರು: ಡಾ. ಲತಾ ಬೋಥ್ರಾ; ಜೈನ ಪರಂಪರೆ, ಪುರಾತತ್ವ ಹಾಗೂ ದರ್ಶನದ ವಿದ್ವಾಂಸರು. ಕೋಲ್ಕತಾ.
ಕಾರ್ಯಕ್ರಮವನ್ನು ಲೈವ್‌ಆಗಿ ವೀಕ್ಷಿಸಿ – www.facebook.com/jainheritagecentres
ಭಾನುವಾರ ೨೭ ಜೂನ್ ೨೦೨೧ | ಸಮಯ: ಸಂಜೆ ೭ಕ್ಕೆ
ಎಲ್ಲರಿಗೂ ಆದರದ ಸ್ವಾಗತ