WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
೧ನೆಯ ವೆಬಿನಾರ್ | ಶನಿವಾರ ೨೮ ಮೇ ೨೦೨೨ | ಸಮಯ: ಸಂಜೆ ೭ ಘಂಟೆಗೆ
ಪ್ರಧಾನ ವಿಷಯ: ಜೈನಧರ್ಮದ ಪ್ರಾಚೀನತೆ
ವಿಷಯ: ಸಿಂಧೂ ನಾಗರಿಕತೆ ಮತ್ತು ಜೈನಧರ್ಮ (ಇಂಗ್ಲಿಷ್ನಲ್ಲಿ ಉಪನ್ಯಾಸ)
ಉಪನ್ಯಾಸಕರು: ಡಾ.ರೇಣುಕಾ ಪೋರ್ವಾಲ್, ಜೈನ ಸಂಶೋಧಕರು, ಮುಂಬೈ
ವಿಷಯ: ಬಿಹಾರದಲ್ಲಿ ಜೈನಧರ್ಮದ ಪ್ರಾಚೀನತೆ (ಇಂಗ್ಲಿಷ್ನಲ್ಲಿ ಉಪನ್ಯಾಸ)
ಉಪನ್ಯಾಸಕರು: ಡಾ.ಶುಭಾ ಮಜುಮ್ದಾರ್, ಪುರಾತತ್ವ ಅಧೀಕ್ಷಕರು, ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ಕೋಲ್ಕತ್ತಾ.
ಜೈನ ಹೆರಿಟೇಜ್ ಫೆಸ್ಟಿವಲ್ – ೨೦೨೨
ದಿನಾಂಕ ೨೬ ಮೇ ಇಂದ ೩೧ ಜುಲೈ ೨೦೨೨ ರವರೆಗೆ
೧೦ ವಾರಗಳ ಕಾರ್ಯಕ್ರಮ
೯ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಧಾನ ವಿಷಯಗಳು
೨೦ಕ್ಕೂ ಹೆಚ್ಚು ಗೋಷ್ಠಿಗಳು | ೩೫ಕ್ಕೂ ಹೆಚ್ಚು ವಿದ್ವಾಂಸರು
ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ; ವಿದೇಶಗಳಲ್ಲಿ ಜೈನಧರ್ಮ; ಕರ್ನಾಟಕದ ಜೈನ ಶಾಸನಗಳು; ಜೈನ ಆಚರಣೆಗಳು; ಜೈನ ಜನಪದ; ಜೈನ ಪರಂಪರೆ ಸಂರಕ್ಷಣೆ; ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ; ಜೈನಧರ್ಮ ಮತ್ತು ಪ್ರಾಕೃತ; ಇಂದಿನ ಜೈನ ಸಮಾಜ
ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಜೈನ ಪರಂಪರೆಯ ಹಬ್ಬ