WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
೩ನೆಯ ವೆಬಿನಾರ್ | ಶನಿವಾರ ೪ ಜೂನ್ ೨೦೨೨ | ಸಮಯ: ಸಂಜೆ ೭ ಘಂಟೆಗೆ
ಪ್ರಧಾನ ವಿಷಯ: ವಿದೇಶಗಳಲ್ಲಿ ಜೈನಧರ್ಮ
ವಿಷಯ: ಪಾಕಿಸ್ತಾನದಲ್ಲಿ ಜೈನಧರ್ಮ (ಇಂಗ್ಲಿಷ್ನಲ್ಲಿ ಉಪನ್ಯಾಸ)
ಉಪನ್ಯಾಸಕರು: ಡಾ.ಮುಹಮ್ಮದ್ ಹಮೀದ್, ಮುಖ್ಯಸ್ಥರು/ಸಹ ಪ್ರಾಧ್ಯಾಪಕ, ಪುರಾತತ್ತ್ವ ಶಾಸ್ತ್ರ ವಿಭಾಗ,ಪಂಜಾಬ್ ವಿಶ್ವವಿದ್ಯಾಲಯ, ಲಾಹೋರ್, ಪಾಕಿಸ್ತಾನ
ವಿಷಯ: ಕಾಂಬೋಡಿಯಾದಲ್ಲಿ ಜೈನಧರ್ಮ (ಕನ್ನಡದಲ್ಲಿ ಉಪನ್ಯಾಸ)
ಉಪನ್ಯಾಸಕರು: ಪ್ರೊ. ಎಸ್.ಪಿ.ಅಜಿತ್ ಪ್ರಸಾದ್, ಜೈನ ವಿದ್ವಾಂಸರು, ಮೂಡುಬಿದಿರೆ
ಜೈನ ಹೆರಿಟೇಜ್ ಫೆಸ್ಟಿವಲ್ – ೨೦೨೨
ದಿನಾಂಕ ೨೬ ಮೇ ಇಂದ ೩೧ ಜುಲೈ ೨೦೨೨ ರವರೆಗೆ
೧೦ ವಾರಗಳ ಕಾರ್ಯಕ್ರಮ
೯ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಧಾನ ವಿಷಯಗಳು
೨೦ಕ್ಕೂ ಹೆಚ್ಚು ಗೋಷ್ಠಿಗಳು | ೩೫ಕ್ಕೂ ಹೆಚ್ಚು ವಿದ್ವಾಂಸರು
ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ; ವಿದೇಶಗಳಲ್ಲಿ ಜೈನಧರ್ಮ; ಕರ್ನಾಟಕದ ಜೈನ ಶಾಸನಗಳು; ಜೈನ ಆಚರಣೆಗಳು; ಜೈನ ಜನಪದ; ಜೈನ ಪರಂಪರೆ ಸಂರಕ್ಷಣೆ; ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ; ಜೈನಧರ್ಮ ಮತ್ತು ಪ್ರಾಕೃತ; ಇಂದಿನ ಜೈನ ಸಮಾಜ
ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಜೈನ ಪರಂಪರೆಯ ಹಬ್ಬ