Skip to content
Home » ಕನ್ನಡ » ಸುದ್ದಿ-ಸಮಾಚಾರ » ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨ » “ಜೈನ ಧಾರ್ಮಿಕ ನಾಟಕಗಳು” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

“ಜೈನ ಧಾರ್ಮಿಕ ನಾಟಕಗಳು” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
    ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
    ೧೩ನೆಯ ವೆಬಿನಾರ್ | ಶನಿವಾರ ೯ ಜುಲೈ ೨೦೨೨ | ಸಮಯ: ಸಂಜೆ ೭ ಘಂಟೆಗೆ
    ಪ್ರಧಾನ ವಿಷಯ: ಜೈನಧರ್ಮ ಮತ್ತು ರಂಗಭೂಮಿ

    ವಿಷಯ: ಜೈನ ಧಾರ್ಮಿಕ ನಾಟಕಗಳು (ಕನ್ನಡದಲ್ಲಿ ಉಪನ್ಯಾಸ)
    ಉಪನ್ಯಾಸಕರು: ಡಾ.ಹೆಚ್.ಎ.ಪಾರ್ಶ್ವನಾಥ್, ವೈದ್ಯ, ರಂಗಕರ್ಮಿ ಹಾಗೂ ಸಾಹಿತಿ, ಮೈಸೂರು

    ಈ ಗೋಷ್ಠಿಯನ್ನು ತಾವು ಯೂಟ್ಯೂಬ್ ಲೈವ್ ನ್ ಮೂಲಕ ವೀಕ್ಷಿಸಬಹುದು – www.youtube.com/c/jainheritagecentres

    "ಜೈನ ಧಾರ್ಮಿಕ ನಾಟಕಗಳು" ಕುರಿತ ವೆಬಿನಾರ್ - ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨
    “ಜೈನ ಧಾರ್ಮಿಕ ನಾಟಕಗಳು” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    ಜೈನ ಹೆರಿಟೇಜ್ ಫೆಸ್ಟಿವಲ್ – ೨೦೨೨
    ದಿನಾಂಕ ೨೬ ಮೇ ಇಂದ ೩೧ ಜುಲೈ ೨೦೨೨ ರವರೆಗೆ
    ೧೦ ವಾರಗಳ ಕಾರ್ಯಕ್ರಮ
    ೯ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಧಾನ ವಿಷಯಗಳು
    ೨೦ಕ್ಕೂ ಹೆಚ್ಚು ಗೋಷ್ಠಿಗಳು | ೩೫ಕ್ಕೂ ಹೆಚ್ಚು ವಿದ್ವಾಂಸರು
    ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ; ವಿದೇಶಗಳಲ್ಲಿ ಜೈನಧರ್ಮ; ಕರ್ನಾಟಕದ ಜೈನ ಶಾಸನಗಳು; ಜೈನ ಆಚರಣೆಗಳು; ಜೈನ ಜನಪದ; ಜೈನ ಪರಂಪರೆ ಸಂರಕ್ಷಣೆ; ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ; ಜೈನಧರ್ಮ ಮತ್ತು ಪ್ರಾಕೃತ; ಇಂದಿನ ಜೈನ ಸಮಾಜ
    ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಜೈನ ಪರಂಪರೆಯ ಹಬ್ಬ

    error: Jain Heritage Centres - Celebrating Jain Heritage.....Globally!