Live Video Streaming Test
Live Video Streaming Testing on… Read More »Live Video Streaming Test
Live Video Streaming Testing on… Read More »Live Video Streaming Test
ಹಾವೇರಿ, ಏಪ್ರಿಲ್ 5, 2017: ಜೈನ ಸಮಾವೇಶದ ಪಂಚಕಲ್ಯಾಣ ಪ್ರತಿಷ್ಠಾನ ಮಹಾಮಹೋತ್ಸವ ನಡೆಯುತ್ತಿರುವಾಗ ಬಿರುಗಾಳಿ ದುರಂತ ಸಂಭವಿಸಿ 12 ಜನರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಅರಟಳಾ ಗ್ರಾಮದಲ್ಲಿ ನಡೆದಿದೆ.
ಇಂದು ಜೈನ ಸಮಾವೇಶಕ್ಕೆ ಜಿಲ್ಲೆಯಿಂದ ನೂರಾರು ಜನರು ಆಗಮಿಸಿದ್ದರು. ಸಮಾವೇಶ ಪ್ರಾರಂಭವಾಗಿ ಒಂದು ತಾಸು ಕಳೆಯುವದರೊಳಗೆ ಬಿರುಗಾಳಿ ಬೀಸಿ ಬಿರುಗಾಳಿಯಿಂದಾಗಿ ಹಾಕಲಾಗಿದ್ದ ಪೆಂಡಾಲ್ ಮುಗುಚಿ ಬಿದ್ದಿದೆ. ಸಮಾವೇಶಕ್ಕೆ ಬಂದಿದ್ದ ಜನರು ಪೆಂಡಲ್ ಒಳಗಡೆಯೇ ಸಿಲುಕಿದ್ದಾರೆ.
ಉಮೇಶ ಪದ್ಮಪ್ಪ ತವಪ್ಪನವರ್, ಪ್ರಕಾಶ ಬೀಡಿ, ನೇಮಚಂದ್ರ ದೇವೆಂದ್ರಪ್ಪ ಸೇರಿದಂತೆ 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಾಲ್ವರಿ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. – Courtesy: dailyhunt.in
Read More »ಹಾವೇರಿ : ಜೈನ ಸಮಾವೇಶದಲ್ಲಿ ಪೆಂಡಲ್ ಕುಸಿದು 12 ಮಂದಿಗೆ ಗಾಯ
Jains, whose religion is based… Read More »Vatican greets Jains, seeks collaboration for peace
Chennai (Tamil Nadu), March 5,… Read More »Heritage buffs take Ahimsa Walk at Egmore museum
Kaushambi (Uttar Pradesh), March 4,… Read More »Ancient Jain Tirthankar statue found in Kaushambi
Hyderabad: Based on archaeological evidences,… Read More »Hanamkonda, Warangal were once Jain learning centres
ಮುಂಬಯಿ: ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.… Read More »ಫೆ. 26: ಮುಂಬ್ರಾ ಭಗವಾನ್ ಬಾಹುಬಲಿ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ
New Delhi, February 24, 2016:… Read More »Gowda seeks 500 crore for Mahamastakabhisheka
ಮುಂದಿನ ವರ್ಷ ಗೊಮ್ಮಟೇಶ್ವರ ಮೂರ್ತಿಗೆ ಮಹಾಮಸ್ತಕಾಭಿಷೇಕ… Read More »ಮಸ್ತಕಾಭಿಷೇಕಕ್ಕೆ ₹500 ಕೋಟಿ ನೆರವಿಗೆ ಕೋರಿಕೆ
ಹೊಂಬುಜ (ಹೊಸನಗರ), ಫೆಬ್ರವರಿ 23, 2017: ಹೊಂಬುಜ… Read More »ಹೊಂಬುಜ ಜೈನ ಮಠದ ನೂತನ ಆಡಳಿತಾಧಿಕಾರಿಯ ನೇಮಕ
University of California (USA), February… Read More »U.C. Riverside Announces New Endowed Chair in Jain Studies
Dantrai (Sirohi District, Rajasthan), February… Read More »Jains bid Rs 60 crore for rituals at renovated 2,800-year-old temple
ಬೆಂಗಳೂರು, ಫೆಬ್ರವರಿ ೨೨, ೨೦೧೭: ಗ್ರೇಟ್… Read More »ಪ್ರೊ. ಹಂಪನಾರಿಗೆ ಅಂತಾರಾಷ್ಟ್ರೀಯ ಕಮ್ಮಟಕ್ಕೆ ಕರೆ
Karanthai (Tiruvannamalai District, Tamil Nadu),… Read More »Jains celebrate life of Tirthankara through ‘PanchaKalyana’ fest
Nashik (Maharashtra), February 20, 2017: Nearly… Read More »Devotees donate to build 7-feet idol of Jain Tirthankara
Hombuja (Shimoga District, Karnataka), February 15,… Read More »Annual Rathayatra Mahotsava of Goddess Padmavati at Hombuja from 17th-22nd March 2017
ಧರ್ಮಬಂಧುಗಳೇ, ಶ್ರೀ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ… Read More »ಶ್ರೀ ಹೊಂಬುಜ ಕ್ಷೇತ್ರದಲ್ಲಿ ವಾರ್ಷಿಕ ರಥಯಾತ್ರಾ ಮಹೋತ್ಸವ 17-22 ಮಾರ್ಚ್ 2017ರ ವರೆಗೆ