WWW.JAINHERITAGECENTRES.COM ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ಪ್ರಸ್ತುತ ಪಡಿಸುವ ಜೈನ ಪರಂಪರೆ ಮಾಲಿಕೆ ಏಳನೇ ವೆಬಿನಾರ್ ಭಾನುವಾರ ೧೨ ಡಿಸೆಂಬರ್ ೨೦೨೧ | ಸಮಯ: ಸಂಜೆ ೫ ಕ್ಕೆ (ಭಾರತೀಯ ಕಾಲಮಾನ)
ವಿಷಯ – ಬಾಹುಬಲಿ ವಿಗ್ರಹಗಳು – ಒಂದು ಅವಲೋಕನ (ಇಂಗ್ಲಿಷ್‌ನಲ್ಲಿ ಉಪನ್ಯಾಸ)
ಉಪನ್ಯಾಸಕರು: ಪ್ರೊ. ಸಿ.ಪಿ.ಉಷಾರಾಣಿ; ಜೈನ ಸಂಶೋಧಕರು, ಇಂಗ್ಲಿಷ್ ವಿಭಾಗದ ಮುಖ್ಯಸ್ಥರು, ಎಸ್.ಜೆ.ಆರ್. ಕಾಲೇಜು, ಬೆಂಗಳೂರು
ಪ್ರಥಮ ತೀರ್ಥಂಕರ ಆದಿನಾಥರ ಮಗ ಹಾಗೂ ಕೇವಲಿಯಾದ ಬಾಹುಬಲಿಯು ಜೈನಧರ್ಮೀಯರಿಂದ ಅತಿಹೆಚ್ಚು ಪೂಜಿಸಲ್ಪಡುತ್ತಾರೆ. ಭಾರತದ ಉದ್ದಗಲ ಹಾಗೂ ವಿದೇಶಗಳಲ್ಲೂ ಕೂಡ ನೂರಾರು ಬಾಹುಬಲಿ ವಿಗ್ರಹಗಳನ್ನು ನಾವು ಕಾಣಬಹುದು. ಪ್ರೊ. ಉಷಾರಾಣಿಯವರು ಸುಮಾರು ೧,೩೦೦ ವರ್ಷಗಳ ಕಾಲಮಾನದಲ್ಲಿ ಸ್ಥಾಪಿಸಲಾದ ಬಾಹುಬಲಿ ವಿಗ್ರಹಗಳ ವಿವರಗಳನ್ನು ಅವುಗಳ ಇತಿಹಾಸ ಹಾಗೂ ಪರಂಪರೆಯೊಂದಿಗೆ ಪರಿಚಯಿಸಲಿದ್ದಾರೆ.
ಕಾರ್ಯಕ್ರಮವನ್ನು ಲೈವ್‌ಆಗಿ ವೀಕ್ಷಿಸಿ – www.facebook.com/jainheritagecentres
ಭಾನುವಾರ ೧೨ ಡಿಸೆಂಬರ್ ೨೦೨೧ | ಸಮಯ: ಸಂಜೆ ೫ಕ್ಕೆ