ಚಾತುರ್ಮಾಸ ವರ್ಷಾಯೋಗ ಸಮಿತಿ ೨೦೨೩, ಮೈಸೂರು
ಆಚಾರ್ಯ ಪೂಜ್ಯಪಾದ ಸ್ವಾಮಿಯವರ ವ್ಯಕ್ತಿತ್ವ ಮತ್ತು ಕೃತಿಗಳು
ರಾಜ್ಯಮಟ್ಟದ ವಿದ್ವತ್ ಸಂಗೋಷ್ಠಿ
ಆಹ್ವಾನ ಪತ್ರಿಕೆ
ದಿನಾಂಕ : ೨೫-೧೦-೨೦೨೩ನೇ ಬುಧವಾರ ಮತ್ತು ೨೬-೧೦-೨೦೨೩ನೇ ಗುರುವಾರ
ಸ್ಥಳ: ಚಂದ್ರಗುಪ್ತ ರಸ್ತೆ, ಸಂಗಮ್ ಟಾಕೀಸ್ ಹತ್ತಿರ, ಮೈಸೂರು.
ಪಾವನ ಸಾನಿಧ್ಯ: ಪರಮಪೂಜ್ಯ ೧೦೮ ಶ್ರೀಪ್ರಗಲ್ಭ ಸಾಗರ ಮುನಿಮಹಾರಾಜರು
ದಿವ್ಯ ಉಪಸ್ಥಿತಿ: ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು, ಶ್ರೀ ಕ್ಷೇತ್ರ ಕನಕಗಿರಿ.
ಶ್ರೀ. ಎಂ.ಆರ್. ಸುನೀಲ್ಕುಮಾರ್
ಅಧ್ಯಕ್ಷರು: ಶ್ರೀ ದಿಗಂಬರ ಜೈನ ಸಮಾಜ (ರಿ) ಮೈಸೂರು.
ಶ್ರೀ. ವಿನೋದ್ ಬಾಕ್ಲಿವಾಲ
ಅಧ್ಯಕ್ಷರು: ಚಾತುರ್ಮಾಸ ಉಪಸಮಿತಿ, ಮೈಸೂರು.
ಶ್ರೀಮತಿ ಲತಾ ಸುದರ್ಶನ್
ಅಧ್ಯಕ್ಷರು: ಪದ್ಮಶ್ರೀ ಜೈನ ಮಹಿಳಾ ಸಮಾಜ (ರಿ), ಮೈಸೂರು
ಸಂಯೋಜಕರು : ಶ್ರೀಯುತ ಎಂ.ಪಿ. ವಿಶ್ವಸೇನ ಜೈನ್ ಮತ್ತು ಶ್ರೀಯುತ ಎ. ಮಿತ್ರಸೇನ ಜೈನ್
ವಿಚಾರ ಗೋಷ್ಠಿ – ೧
ದಿನಾಂಕ : ೨೫-೧೦-೨೦೨೩ ಮಧ್ಯಾಹ್ನ : ೨.೦೦ ಗಂಟೆಗೆ
ಉದ್ಘಾಟನೆ: ಶ್ರೀ. ವಿನೋದ್ ಬಾಕ್ಲಿವಾಲ
ಅಧ್ಯಕ್ಷರು: ಚಾತುರ್ಮಾಸ ಉಪಸಮಿತಿ, ಮೈಸೂರು.
ಗೋಷ್ಠಿ ಅಧ್ಯಕ್ಷತೆ: ಡಾ. ಎನ್. ಸುರೇಶ್ ಕುಮಾರ್ ಜೈನ್
ವಿಶ್ರಾಂತ ಪ್ರಾಧ್ಯಾಪಕರು, ಜೈನ ಶಾಸ್ತç ಮತ್ತು ಪ್ರಾಕೃತ ವಿಭಾಗ, ಮೈ.ವಿ.ವಿ. ನಿಲಯ, ಮೈಸೂರು.
ವಿಷಯ: ಪಾರಂಪರಿಕ ಹಿನ್ನೆಲೆಯಲ್ಲಿ ಆಚಾರ್ಯ ೧೦೮ ಪೂಜ್ಯಪಾದರು
ಉಪನ್ಯಾಸಕರು: ಶ್ರೀ ನಿತಿನ್ ಹೆಚ್.ಪಿ.
ಸಂಶೋಧಕರು ಹಾಗೂ ಸಂಸ್ಥಾಪಕರು, ಜೈನ್ಹೆರಿಟೇಜ್ಸೆಂರ್ಸ್.ಕಾA, ಬೆಂಗಳೂರು.
ವಿಷಯ: ಆಚಾರ್ಯ ೧೦೮ ಪೂಜ್ಯಪಾದರ ವೈದ್ಯಕೀಯ ಗ್ರಂಥಗಳ ಸಂಶೋಧನಾ ಪ್ರಬಂಧ ಮಂಡನೆ
ಉಪನ್ಯಾಸಕರು: ಡಾ. ಅರ್ಹಂತ ಕುಮಾರ ಎ.
ಅಸೋಸಿಯೇಟ್ ಪ್ರೊಫೆಸರ್ ಎಸ್.ಡಿ.ಎಂ. ಕಾಲೇಜ್ ಆಫ್ ಆಯುರ್ವೇದ ಅಂಡ್ ಹಾಸ್ಪಿಟಲ್, ಉಡುಪಿ.
ವಿಷಯ: ಸಮಾಧಿ ಶತಕ (ಸಮಾಧಿ ತಂತ್ರ)
ಉಪನ್ಯಾಸಕರು: ಡಾ. ರಾಜೇಂದ್ರ ಪಾಟೀಲ್ ಶಾಸ್ತಿç
ಹೆಚ್.ಓ.ಡಿ. ಪ್ರಾಕೃತ ಮತ್ತು ಹಿಂದಿ ವಿಭಾಗ, ಉಪನ್ಯಾಸಕರು, ನಿಪ್ಸಾರ್, ಬಾಹುಬಲಿ ಪ್ರಾಕೃತ ವಿದ್ಯಾಪೀಠ, ಶ್ರವಣಬೆಳಗೊಳ
ವಿಚಾರ ಗೋಷ್ಠಿ -೨
ದಿನಾಂಕ: ೨೬-೧೦-೨೦೨೩ ಬೆಳಿಗ್ಗೆ: ೧೦.೦೦ ಗಂಟೆಗೆ
ಮುಖ್ಯ ಅತಿಥಿಗಳು: ಎಂ.ಆರ್. ಸುನೀಲ್ ಕುಮಾರ್
ಅಧ್ಯಕ್ಷರು, ದಿಗಂಬರ ಜೈನ ಸಮಾಜ (ರಿ), ಮೈಸೂರು.
ಗೋಷ್ಠಿ ಅಧ್ಯಕ್ಷತೆ: ಡಾ. ಸಿ.ಪಿ. ಕುಸುಮ
ಪ್ರಾಕೃತ ವಿದ್ವಾಂಸರು, ಶ್ರವಣಬೆಳಗೊಳ
ವಿಷಯ: ಅಭಿಷೇಕ ಪೂಜಾ ಮತ್ತು ಪುಷ್ಪವಲ್ಲಿ ಕಥಾ
ಉಪನ್ಯಾಸಕರು: ಡಾ. ತೇಜಸ್ವಿನಿ ಡಿ.
ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾನಿಲಯ, ಬೆಂಗಳೂರು
ವಿಷಯ: ಇಷ್ಪೋಪದೇಶ (ಶ್ಲೋಕ ೧ ರಿಂದ ೨೫)
ಉಪನ್ಯಾಸಕರು: ಶ್ರೀ ರಮೇಶ್ ಶಾಸ್ತ್ರಿ
ರೀಸರ್ಚ್ ಸ್ಕಾಲರ್, ಜೈನ ಶಾಸ್ತç ಮತ್ತು ಪ್ರಾಕೃತ ಅಧ್ಯಯನ ವಿಭಾಗ, ಮಾನಸ ಗಂಗೋತ್ರಿ, ಮೈಸೂರು.
ವಿಷಯ: ಇಷ್ಪೋಪದೇಶ (ಶ್ಲೋಕ ೨೬ ರಿಂದ ೫೧)
ಉಪನ್ಯಾಸಕರು: ಶ್ರೀಮತಿ ಲತಾ ಸುದರ್ಶನ್
ಅಧ್ಯಕ್ಷರು: ಪದ್ಮಶ್ರೀ ಜೈನ ಮಹಿಳಾ ಸಮಾಜ (ರಿ), ಮೈಸೂರು
ವಿಚಾರ ಗೋಷ್ಠಿ-೩
ದಿನಾಂಕ: ೨೬-೧೦-೨೦೨೩ ಮಧ್ಯಾಹ್ನ: ೨.೦೦ ಗಂಟೆಗೆ
ಮುಖ್ಯ ಅತಿಥಿಗಳು: ಶ್ರೀಮತಿ ಲತಾ ಸುದರ್ಶನ್
ಅಧ್ಯಕ್ಷರು: ಪದ್ಮಶ್ರೀ ಜೈನ ಮಹಿಳಾ ಸಮಾಜ (ರಿ), ಮೈಸೂರು
ಗೋಷ್ಠಿ ಅಧ್ಯಕ್ಷತೆ: ಡಾ. ಎಸ್.ವಿ. ಸುಜಾತ,
ಲೇಖಕರು ಮತ್ತು ಉಪನ್ಯಾಸಕರು, ಬೆಂಗಳೂರು
ವಿಷಯ: ಶ್ರಾವಕಾಚಾರ
ಉಪನ್ಯಾಸಕರು: ಡಾ. ಜ್ವಾಲಸುರೇಶ್
ನಿವೃತ್ತ ಉಪನ್ಯಾಸಕರು, ಜೈನ ಶಾಸ್ತç ಮತ್ತು ಪ್ರಾಕೃತ ವಿಭಾಗ, ಮೈ.ವಿ.ವಿ. ನಿಲಯ, ಮೈಸೂರು
ವಿಷಯ: ಸರ್ವಾರ್ಥ ಸಿದ್ಧಿ
ಉಪನ್ಯಾಸಕರು: ಲೋಕ್ ಕುಮಾರ್
ರಿಜಿಸ್ಟಾರ್ & ಹೆಚ್.ಓ.ಡಿ., ನಿಪ್ಸಾರ್, ಶ್ರವಣಬೆಳಗೊಳ
ವಿಷಯ: ದಶಭಕ್ತಿ
ಉಪನ್ಯಾಸಕರು: ಡಾ. ಸುರೇಶ್ ಕುಮಾರ್ ಜೈನ್
ವಿಶ್ರಾಂತ ಪ್ರಾಧ್ಯಾಪಕರು, ಜೈನ ಶಾಸ್ತç ಮತ್ತು ಪ್ರಾಕೃತ ವಿಭಾಗ, ಮೈ.ವಿ.ವಿ. ನಿಲಯ, ಮೈಸೂರು.
ಸಮಾರೋಪ ಸಮಾರಂಭ
ದಿನಾಂಕ: ೨೬-೧೦-೨೦೨೩ ಸಂಜೆ: ೫.೧೫ ಗಂಟೆಗೆ
ಪಾವನ ಸಾನಿಧ್ಯ: ಪರಮಪೂಜ್ಯ ೧೦೮ ಶ್ರೀಪ್ರಗಲ್ಭ ಸಾಗರ ಮುನಿಮಹಾರಾಜರು
ದಿವ್ಯ ಉಪಸ್ಥಿತಿ: ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು, ಶ್ರೀ ಕ್ಷೇತ್ರ ಕನಕಗಿರಿ.
ಪ್ರಾರ್ಥನೆ: ಶ್ರೀಮತಿ ಸೀಮಂತಿನಿ, ಶ್ರೀಮತಿ ಸಪ್ನಲಕ್ಷಿö್ಮÃಶ್ ಬಾಬು
ಸ್ವಾಗತ: ಶ್ರೀ ಲಕ್ಷಿö್ಮÃಶ್ ಬಾಬು
ಮುಖ್ಯ ಅತಿಥಿಗಳು:
ಶ್ರೀ ಸುರೇಶ್ ಕುಮಾರ್
ಅಧ್ಯಕ್ಷರು, ಶಾಂತಿನಾಥ ಸೇವಾ ಸಮಿತಿ, ಮೈಸೂರು
ಶ್ರೀ ಬಿ.ಎಸ್. ಸಂತೋಷ್ ಕುಮಾರ್
ಅಧ್ಯಕ್ಷರು, ಮಹಾವೀರ ಭವನ, ಮೈಸೂರು
ಆಶೀರ್ವಚನ: ಪರಮಪೂಜ್ಯ ೧೦೮ ಶ್ರೀಪ್ರಗಲ್ಭ ಸಾಗರ ಮುನಿಮಹಾರಾಜರು
ವಂದನಾರ್ಪಣೆ: ಶ್ರೀಮತಿ ವಾಗೀಶ್ವರಿ ಪ್ರಕಾಶ್
ಆಚಾರ್ಯ ಪೂಜ್ಯ ಪಾದರ ಕೃತಿಗಳು:
೧. ಧಶಭಕ್ತಿ, ೨. ಸರ್ವಾರ್ಥ ಸಿದ್ಧಿ, ೩. ಸಮಾಧಿತಂತ್ರ, ೪. ಇಷ್ಟೋಪದೇಶ, ೫. ಜೈನೇಂದ್ರ ವ್ಯಾಕರಣ
೬. ಅಯುರ್ವೇದ ಶಾಸ್ತç, ೭. ಶ್ರಾವಕಾಚಾರ, ೮. ಶಾಂತ್ಯಷ್ಟಕA, ೯. ಕಲ್ಯಾಣ ಕಾರಕ,
೧೦. ಇನ್ನೂ ಹಲವಾರು ಗ್ರಂಥಗಳು ಅನುಪಲಬ್ದ
ಪ್ರತಿದಿನ ಉಪಹಾರ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿದೆ.